ಕಚ್ಚುವಾ ಕೆಲೆಯುವಾ ಮುಚ್ಚಳದಲುಂಬುವಾ|
ಮೆಚ್ಚಿನ ಮಾತನಾಡುವ ಹೆಣ್ಣನ್ನು|
ನೆಚ್ಚಬೇಡೆಂದ ಸರ್ವಜ್ಞ
Music
Courtesy:
Transliteration
Kaccuvā keleyuvā muccaḷadalumbuvā|
meccina mātanāḍuva heṇṇannu|
neccabēḍenda sarvajña
ಶಬ್ದಾರ್ಥಗಳು
ಕಟ್ಟು = ಜಗಳಾಡು; ಮುಚ್ಚಳದ ಲುಂಬು = ದೀನಳಂತೆ ನಟಿಸು;