ತಿನಸುಗೂಳಿಯ ಬಾಳು ಕನಸಿನಲಿ ಉಂಡಂತೆ|
ತೊನಸಿ ಮುದಿಎತ್ತ ಹರಿತಿಂದು ಹುಳಗಳ-|
ನಿರಿಸಿ ಹೋದಂತೆ ಸರ್ವಜ್ಞ
Music
Courtesy:
Transliteration
Tinasugūḷiya bāḷu kanasinali uṇḍante|
tonasi mudi'etta haritindu huḷagaḷa-|
nirisi hōdante sarvajña
ಶಬ್ದಾರ್ಥಗಳು
ಮಾಡಿ ಹೊಡೆ = ಹೊಟ್ಟೆ ತುಂಬ ಉಣ್ಣು;