ವಚನ - 1696     
 
ಗಂಡಗಂಬಲಿಯಿಕ್ಕಿ ಗಂಡುಗರಣಿಯನುಂಗಿ| ಗಂಡಬಂದಾಗ ನರಳುವಾ ಹೆಣ್ಣನು| ಗುಂಡಿಗಿಕ್ಕೆಂದ ಸರ್ವಜ್ಞ