ವಚನ - 1723     
 
ಆವಿಂಗೆ ಹಾಲುಂಟು! ಹಾವಿಂಗೆ ವಿಷವುಂಟು!| ಆವಾವ ಮರಕೆ ನೆರಳುಂಟು! ಸೂಳೆತನ-| ಗೀವವರಿಗುಂಟು! ಸರ್ವಜ್ಞ