ವಚನ - 1772     
 
ಒಡವೆಯನು ಕೊಟ್ಟರಾ-ಬಡವ ಬಲ್ಲಿದನೆಂದು| ಒಡವೆ ಸರಿಸುಖವ ಕೊಡುವಳೆ? ಸೂಳೆಯ| ಗೊಡವೆಯೇ ಬೇಡ! ಸರ್ವಜ್ಞ