ವಚನ - 1773     
 
ಒಡವೆ ಕೊಟ್ಟಾ ಮಿಂಡ ಬಡವನೆಂದರಿದಿಹರೆ| ತೊಡರಿಸುತ ಕೊಡಹಿ ಕಳುಹುವ ಸೂಳೆಯ| ತೊಡಚುವುದೆ ಪಾಪ! ಸರ್ವಜ್ಞ