ವಚನ - 1774     
 
ಹೊದ್ದಿದರ, ಎನಗೆ ನೀ ಮದ್ದನಿಕ್ಕಿದಿ ಎಂದು| ಬುದ್ಧಿಯಲಿ ಹಣವ ತೆಗೆಯುವಾ ಸೂಳೆಯ| ಹೊದ್ದಬೇಡೆಂದ ಸರ್ವಜ್ಞ