ವಚನ - 1784     
 
ಎತ್ತಣಾ ಕಾಲಕ್ಕೆ ಅತ್ತಿಹೂವಾದಂತೆ| ಅತ್ತಳು ಸೂಳೆಯೆನಬೇಡ ಕಣ್ಣೀರು| ಮೃತ್ಯು ಕಾಣಯ್ಯ ಸರ್ವಜ್ಞ