ವಚನ - 1785     
 
ಒಡೆದ ಕಣ್ಬಂದರೂ ಸಿಡಿಲು ಬಡೆದೆದ್ದರೂ| ನಡುಗಡಲೊಳ್ಮುಳುಗಿ ಉಳಿದರೂ ಸೂಳೆಯ| ನುಡಿಯ ನಂಬದಿರು! ಸರ್ವಜ್ಞ