ವಚನ - 1786     
 
ಕೊಟ್ಟಾತ ಬರಡಾದ ಬಿಟ್ಟಾತ ಹೈನಾದ| ಕೊಟ್ಟವಳ ಪಡೆವೆನೆನುವಾತ ತಾ ಮೊದಲೆ| ಬಟ್ಟಬಯಲಾದ ಸರ್ವಜ್ಞ