ವಚನ - 1787     
 
ಸೂಳೆಯನು ನೆರೆನಂಬಿ ಗಾಳಕ್ಕೆ ಸಿಗಬೇಡ-| ಆಳವಾಗಿಹುದು ಕುಣಿ! ಅವಳಕಂಡರೆ| ಹೇಳಿದಲೆ ತೊಲಗು! ಸರ್ವಜ್ಞ