ವಚನ - 1816     
 
ಕೊಟ್ಟಣವ ಕುಟ್ಟುವುದು ಮೊಟ್ಟೆಯನು ಹೊರಿಸುವುದು| ಬಿಟ್ಟಕೂಲಿಗಳ ಮಾಡಿಸುವುದು ಗೇಣು-| ಹೊಟ್ಟೆ ಕಾಣಯ್ಯ ಸರ್ವಜ್ಞ