ಕತ್ತಿಗ್ಹರಿಯುತ್ತಿಹುದು ಸುತ್ತಿಬರುತೇಳುವುದು|
ಕಿತ್ತು ಬಿಸಾಡಲು ನಡದದು ಕವಿಜನರೆ|
ಅರ್ತಿಯಿಂ ಪೇಳಿ ಸರ್ವಜ್ಞ
Music
Courtesy:
Transliteration
Kattig'hariyuttihudu suttibarutēḷuvudu|
kittu bisāḍalu naḍadadu kavijanare|
artiyiṁ pēḷi sarvajña
ಶಬ್ದಾರ್ಥಗಳು
ಬಿಸಾಡಿದರೆ ಭೂಮಿಯಲ್ಲ = ನಾಟಿಸಿದರೂ ಬೆಳೆಯುವುದಿಲ್ಲ (ಇದು ತಲೆಯ ಕೂದಲು);