ವಚನ - 1865     
 
ಕಚ್ಚಿದರೆ ಕಚ್ಚುವುದು ಕಿಚ್ಚಲ್ಲ ಚೇಳಲ್ಲ| ಅಚ್ಚರಿಯಲ್ಲ ಅರಿದಲ್ಲ ಈ ಮಾತು| ನಿಶ್ಚಯಂ ಬಲ್ಲ! ಸರ್ವಜ್ಞ