ವಚನ - 1878     
 
ಕಾಲುಂಟು ನಡೆಯದದು ಮೂಲೆಯಲಿ ಕಟ್ಟಿಹುದು| ಬಾಲಕರ ಸೊಮ್ಮ ಹೊರುವುದು ಕವಿಗಳಲಿ| ಬಾಲರಿದ ಪೇಳಿ ಸರ್ವಜ್ಞ