ಅರಮನೆಯಲಿರುತಿಹುದು ಕರದಲ್ಲಿ ಬರುತಿಹುದು|
ಕೊರೆದು ವಂಶಜರ ತಿನುತಿಹುದು ಕವಿಗಳಲಿ|
ದೊರೆಗಳಿದ ಪೇಳಿ ಸರ್ವಜ್ಞ
Music
Courtesy:
Transliteration
Aramaneyalirutihudu karadalli barutihudu|
koredu vanśajara tinutihudu kavigaḷali|
doregaḷida pēḷi sarvajña
ಶಬ್ದಾರ್ಥಗಳು
ಅರಮನೆ = ಪೆಟ್ಟಿಗೆ; ಕರ = ಕೈ ; ಕಿಡಿಯುಗುಳಿ = ಬೆಂಕಿಸುರಿಸು (ಇದು ಬಾಣ); ವಂಶಜರ = ಕಬ್ಬಿಣದ ಸಾಮಾನುಗಳನ್ನು ತಿನ್ನು ತಿಕ್ಕಿಸವಿಸು;