ವಚನ - 1880     
 
ಪಾತಾಳಕಿಳಿಯುವುದು ಸೀತಳವ ತರುತಿಹುದು | ಭೂತಳದ ಮೇಲೆ ಇರುತಿಹುದಿದುತಾನು| ಯೇತರದು ಹೇಳಿ ಸರ್ವಜ್ಞ