ವಚನ - 1881     
 
ಕರ್ಪುರದಿ ಹುಟ್ಟಿಹುದು ಕರ್ಪುರವು ತಾನಲ್ಲ| ಕರ್ಪುರವಹುದು ಬಿಳಿಯಲ್ಲ ಈ ಮಾತು| ಕರ್ಪುರದಲುಂಟು! ಸರ್ವಜ್ಞ