ನಾಡೆಲೆಯ ಮೆಲ್ಲುವಳ ಕೂಡೆ ಬೆಳ್ಳಗೆ ಬಾಯಿ|
ಊಡಿದ ಅರಿವೆ ಮೊಲೆಕಟ್ಟನಾಕೆಯನು|
ಕಾಡಬೇಡೆಂದ ಸರ್ವಜ್ಞ
Music
Courtesy:
Transliteration
Nāḍeleya melluvaḷa kūḍe beḷḷage bāyi|
ūḍida arive molekaṭṭanākeyanu|
kāḍabēḍenda sarvajña
ಶಬ್ದಾರ್ಥಗಳು
ಅರಿವೆ = ಕಂಚುಕ, ಮೊಲೆಗೆ ಹಾಕಿದ ಅರಿವೆಯ ಚೀಲ; ಕೂಡೆ = ಸಾಕಲು; ನಾಡೆಲೆ = ಗಿಡಗಂಟಿ; ಬೆಳ್ಳಗೆ = ಹಾಲಿನಿಂದ ಊಡಿದ;