ವಚನ - 1890     
 
ಬಂದಿಹೆನು ನಾನೊಮ್ಮೆ ಬಂದು ಹೋಗುವೆನೊಮ್ಮೆ | ಬಂದೊಮ್ಮೆ ಹೋಗಿ ಬಾರೆನು ಕವಿಗಳಲಿ| ವಂದ್ಯರಿದ ಪೇಳಿ ಸರ್ವಜ್ಞ