ವಚನ - 1891     
 
ಮೂರುಕಾಲಲಿ ನಿಂತು ಮೀರಿ ಮರನುಂಬುವುದು| ಆರಾರಿ ನೀರ ಕುಡಿವುದು ಕವಿಗಳಲಿ| ಧೀರರಿದ ಪೇಳಿ ಸರ್ವಜ್ಞ