ವಚನ - 1892     
 
ಅರೆವ ಕಲ್ಲಿನಮೇಲೆ ಮರವು ಹುಟ್ಟಿದು ಕಂಡೆ| ಮರದ ಮೇಲೆರಡು ಕರಕಂಡೆ ವಾಸನೆಯು| ಬರುತಿಹುದ ಕಂಡೆ ಸರ್ವಜ್ಞ