ವಚನ - 1911     
 
ನೂರ ಮೂವತ್ತುಗುರಿ ಬೇರೆ ಹನ್ನೊಂದು ತಲೆ| ಊರಿದವೆರಡು ಸಮಪಾದ ಮತ್ತೆರಡ-| ನೂರದೇಕೆಂದ ಸರ್ವಜ್ಞ