ವಚನ - 1913     
 
ಅಂತರದಲಡಿ ನಾಲ್ಕು ಸೊಂತವಿಟ್ಟವು ನಾಲ್ಕು| ಮುಂತೆರಡು ಕೋಡು ಕಿವಿಯಾರು ಕಣ್ಣೇಳು| ಎಂತ ಮೃಗವಯ್ಯ? ಸರ್ವಜ್ಞ